Shivamogga City Corporation, ಶಿವಮೊಗ್ಗ ಮಹಾನಗರ ಪಾಲಿಕೆ
Public Portal
Skip Navigation Links
Water Connection - Application
Applicant Details
Name *  
Type
 
Address *
State
District *
Place
Pincode
Khata No. Ward *
Telephone No. Road Name
Purpose of Water Connection Fixing Fees Paid (Rs)
Plumber Name Registration No.
Document Upload 
1 Current Year Property tax paid details
[Add] [Remove]
2 Vouchers of Water tax paid
[Add] [Remove]
3 Alignment Map
[Add] [Remove]
4 Owner’s Permission letter (If Tenant)
[Add] [Remove]
5 Stay / commercial building construction permit from the municipality to get a copy of the alignment of the water at commercial rates
[Add] [Remove]
6 Site Title deed / krayapatra,(property document) tax receipt
[Add] [Remove]
7 Urban local bodies to pay scheduled Rates
[Add] [Remove]
8 Rs 20 stamp paper having mentioned conditions
[Add] [Remove]
9 Metter card to be attached
[Add] [Remove]
10 Rs 20 stamp paper; typing the following conditions to the right place
[Add] [Remove]
11 Meter card to be attached
[Add] [Remove]
Office *
Conditions


1. ನಾನು ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ರನ್ವಯ ಶಿವಮೊಗ್ಗ ಮಹಾನಗರ ಪಾಲಿಕೆಯು ಕಾಲಕಾಲಕ್ಕೆ ವಿಧಿಸುವ ನೀರಿನ ಶುಲ್ಕ ಅಥವಾ ಕರಗಳನ್ನು ನಿಡಲು ಒಪ್ಪಿರುತ್ತೇನೆ. ಮತ್ತು ವಿಧಿಸುವ ಕರಾರುಗಳನ್ನು ಪಾಲಿಸುತ್ತೇನೆ.

2. ನಾನು ನಳದ ಜೊಡಣೆಯನ್ನು ಪೌರ ನಿಗಮನಿರ್ಧರಿಸುವ ಅತ್ಯುತ್ತಮ ಗುಣಮಟ್ಟದ ನೀರು ಮಾಪಕ, ಜಿ.ಐ.ಕೊಳವೆ ಹಾಗೂ ಇತರೆ ಸಾಮಾಗ್ರಿಗಳನ್ನು ಬಳಸಿ ಅಳವಡಿಸಿಕೊಳ್ಳಲು ಒಪ್ಪಿರುತ್ತೇನೆ. ಹಾಗೂ ಅವುಗಳ ಪೂರೈಕೆ ವೆಚ್ಚ ಹಾಗೂ ಅಳವಡಿಕೆ ವೆಚ್ಚಗಳನ್ನು ಸ್ವಂತ ಭರಿಸಲು ಬದ್ಧನಾಗಿರುತ್ತೇನೆ.

3. ನಾನು ಕರ್ನಾಟಕ ಸರ್ಕಾರ/ಪೌರನಿಗಮ ನಿರ್ಧರಿಸಿದ ಮಾಪಕ ಸೇವಾ ಶುಲ್ಕವನ್ನು ಭರಿಸಲು ಒಪ್ಪಿರುತ್ತೇನೆ. ನಾನು ಮಾಪಕರಿಂದ ಅಳತೆ ಪರಿಶೀಲಿಸಲು ನನ್ನ ಆಕ್ಷೇಪಣೆ ಇರುವುದಿಲ್ಲ. ಪರಿಶೀಲನೆಗಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯು ಅಧಿಕೃತ ಅಧಿಕಾರಿಗಳು ಅಥವಾ ಸಿಬ್ಬಂದಿಯು ನೀರು ಸರಬರಾಜು ವೇಳೆಯಲ್ಲಿಯ ನಿಗಧಿತ ಸಮಯದಲ್ಲಿ ಮನೆಯ ಆವರಣಕ್ಕೆ ಪ್ರವೇಶಿಸಲು ನನ್ನ ತಕರಾರು ಇರುವುದಿಲ್ಲ.

4. ಕಛೇರಿಯಿಂದ ಅನುಮೋದಿತ ನಳದ ಜೋಡಣೆ ಅಳತೆಯದ್ದೇ ಆದ ಉತ್ತಮ ಗುಣಮಟ್ಟದ ಎಂ.ಡಿ.ಪಿ.ಇ. ಕೊಳವೆಯನ್ನು ಅಥವಾ ಅನುಮೋದಿತ ಕೊಳವೆಯನ್ನು ಸೇವಾ ಕೊಳವೆಯಿಂದ ಮನೆಯ ಆವರಣದ ಒಳಗಿನ ತನಕ ಮುಂದುವರಿದು ಸಂಪ್‍ವರೆಗೆ ಸ್ವಂತ ವೆಚ್ಚದಲ್ಲಿ ಹಾಕಿಸಲು ಒಪ್ಪಿರುತ್ತೇನೆ.

5. ನಾನು ನೀರಿನ ಕೊಳವೆ ಹಾಗೂ ನೀರಿನ ಮಾಪಕವನ್ನು ನನ್ನದೇ ಜವಾಬ್ದಾರಿಯಿಂದ ಸಂರಕ್ಷಿಸಿ ಇಟ್ಟುಕೊಳ್ಳುತ್ತೇನೆ. ಹಾಗೂ ದುರಸ್ಥಿ ವೆಚ್ಚ ಅಥವಾ ಬದಲಾವಣೆ ವೆಚ್ಚವನ್ನೂ ಸಹ ಭರಿಸಲು ಒಪ್ಪಿರುತ್ತೇನೆ.

6. ನನ್ನ ಹೆಸರಿನ ಆಸ್ತಿಯ ಮೂಲಕ ನೀರಿನ ಸಂಪರ್ಕ ಪೆಡದರೂ ಸಹ ನಾನು ಸದರಿ ಆಸ್ತಿಯ ಮೇಲೆ ಯಾವುದೇ ರೀತಿಯ ಹಕ್ಕು ಭಾದ್ಯತೆ ಕೇಳುವುದಿಲ್ಲವೆಂದು ಪ್ರಮಾಣೀಕರಿಸುತ್ತೇನೆ.

7. ಮುಖ್ಯ ಕೊಳವೆಯಿಂದ ನನ್ನ ಮನೆಗೆ ಪಡೆದ ಕೊಳವೆಯಲ್ಲಿ ನೀರು ಸೋರುವಿಕೆ ಆದಲ್ಲಿ ನನ್ನ ಖರ್ಚಿನಲ್ಲೇ ನಗರ ಶಿವಮೊಗ್ಗ ಮಹಾನಗರ ಪಾಲಿಕೆಯ ಅನುಮತಿ ಪಡೆದು ರಿಪೇರಿ ಮಾಡಿಸಿಕೊಳ್ಳಲು ಬದ್ಧನಿರುತ್ತೇನೆ.

8. ನಾನು ಪಡೆದ ನಳ ಜೋಡಣೆಗೆ ನೇರವಾಗಿ ವಿದ್ಯುತ್ ಪಂಪ್ ಅಳವಡಿಸಿ, ನೀರು ಪಡೆಯುವುದಿಲ್ಲ. ಒಂದು ವೇಳೆ ವಿದ್ಯುತ್ ಪಂಪ್ ಅಳವಡಿಸಿ ನೀರು ಪಡೆದದ್ದು, ತಮಗೆ ಕಂಡು ಬಂದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯು ವಿಧಿಸುವ ದಂಡವನ್ನು ಕೊಡಲು ನಾನು ಒಪ್ಪಿರುತ್ತೇನೆ. ಪಂಪ್‍ನ್ನು ಪೌರನಿಗಮ ಮುಟ್ಟುಗೋಲು ಹಾಕಿಕೊಳ್ಳಬಹುದು ಹಾಗೂ 1976 ರ ಕಾಯ್ದೆಯಡಿ ಕ್ರಮಕೈಗೊಳ್ಳಲು ಒಪ್ಪಿರುತ್ತೇನೆ.

9. ನಳ ಜೋಡಣೆಯ ಸಂದರ್ಭದಲ್ಲಿ ಚರಂಡಿ ವ್ಯವಸ್ಥೆಯ ಕೆಳಗೆ ರಕ್ಷಾ ಕವಚ ವ್ಯವಸ್ಥೆಯನ್ನು ಮಾಡಿಕೊಂಡು ನಳದ ಸಂಪರ್ಕ ಪಡೆಯಲು ಬದ್ಧನಾಗಿರುತ್ತೇನೆ.

10. ನಾನು ಯಾವ ಉದ್ದೇಶಕ್ಕಾಗಿ ನೀರಿನ ಸಂಪರ್ಕವನ್ನು ಪಡೆಯಲಾಗಿರುತ್ತೇನೆಯೊ ಅದೇ ಉದ್ದೇಶಕ್ಕೇ ಬಳುಸುತ್ತೇನೆ. ಅನ್ಯ ಉದ್ದೇಶಕ್ಕೇ ನೀರನ್ನು ಬಳಸಿದಲ್ಲಿ ಯಾವುದೇ ಮುನ್ಸೂಚನೆ ನೀಡದೇ ನನ್ನ ನಳ ಸಂಪರ್ಕವನ್ನು ಕಡಿತಗೊಳಿಸುವ ಮಹಾನಗರ ಪಾಲಿಕೆ ಅಧಿಕಾರಕ್ಕೇ ನಾನು ಬದ್ದನಾಗಿರುತ್ತೇನೆ.

11. ನೀರಿನ ಮೀಟರ್ ರೀಡಿಂಗ್ ನಂತೆ ಹಣ ಪಾವತಿಸಲು ಬದ್ದನಾಗಿರುತ್ತೇನೆ.